Synopsis
Listen to interviews, features and community stories from the SBS Radio Kannada program, including news from Australia and around the world. - , .
Episodes
-
Deteriorating relations between India and Pakistan - ಭಾರತ-ಪಾಕ್ ಹದಗೆಡುತ್ತಿರುವ ಬಾಂಧವ್ಯ
11/03/2021 Duration: 12minInteractive commentary on current affairs for the weekend of 03/10/16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೦೩/೧೦/೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
ಕಾಶ್ಮೀರದ ಬಿಕ್ಕಟ್ಟಿಗೆ ಪ್ರಧಾನ ಮಂತ್ರಿ ಮೋದಿ ಅವರ ಪರಿಹಾರ
11/03/2021 Duration: 16minಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
PM Modi seeks suggestions for Red Fort speech - ಸ್ವಾತಂತ್ರ್ಯೋತ್ಸವದ ಭಾಷಣಕ್ಕೆ ಸಾರ್ವಜನಿಕರಿಂದ ಸಲಹೆ ಕೇಳಿದ ಪ್ರಧಾನ ಮಂತ್ರಿ ಮೋದಿ
11/03/2021 Duration: 16minInteractive commentary on current affairs for the weekend of 1 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Women power saves India from humiliation at Rio - ರಿಯೋ ನಲ್ಲಿ ಭಾರತವನ್ನು ಅವಮಾನದಿಂದ ಕಾಪಾಡಿದ ಮಹಿಳಾ ಶಕ್ತಿ
11/03/2021 Duration: 17minInteractive commentary on current affairs for the weekend of 15 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೨ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Sidelined Veteran Congressman S.M.Krishna bids the party goodbye - ಹಿರಿಯ ಕಾಂಗ್ರೆಸ್ ನಾಯಕ ಎಸ್ ಎಮ್ ಕೃಷ್ಣ ಅವರಿಂದ ಪಕ್ಷಕ್ಕೆ ವಿದಾಯ
11/03/2021 Duration: 13minInteractive commentary on current affairs for the weekend of 30 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೦ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
What to do when someone is missing? - ಯಾರಾದರೂ ಕಾಣೆಯಾದಾಗ ಏನು ಮಾಡಬೇಕು?
11/03/2021 Duration: 09minEvery hour four people go missing in Australia. While most are found, the disappearance of one person can affect the lives of 12 others - according to the National Missing Persons Coordination Centre. This year's National Missing Persons Week(31 July - 5 August) aims at awareness about the impacts on families and communities when a loved one goes missing. - ಕಳೆದ ಜುಲೈ ೩೧ ರಿಂದ ಆಗಸ್ಟ್ ೬ ರ ವರೆಗೆ ಈ ವರ್ಷದ ನ್ಯಾಷನಲ್ ಮಿಸ್ಸಿಂಗ್ ಪರ್ಸನ್ಸ್ ವೀಕ್ - ರಾಷ್ತ್ರೀಯ ಕಾಣೆಯಾದ ವ್ಯಕ್ತಿಗಳ ಸಪ್ತಾಹವನ್ನು ಆಚರಿಸಲಾಯಿತು. ಪ್ರಿಯವಾದ ವ್ಯಕ್ತಿ ಒಬ್ಬರು ಕಾಣೆಯಾದಾಗ, ಆ ವ್ಯಕ್ತಿಯ ಕುಟುಂಬ ಮತ್ತು ಸಮುದಾಯದ ಮೇಲೆ ಉಂಟಾಗುವ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹ ಆಚರಣೆಯ ಗುರಿ....
-
Indigenous Conversations: The many worlds of Indigenous children’s literature - ಮೂಲನಿವಾಸಿಗಳ ಸಂವಾದ : ಮೂಲನಿವಾಸಿ ಬಾಲ ಸಾಹಿತ್ಯದ ವಿವಿಧ ಲೋಕ
11/03/2021 Duration: 06minChildrens stories by Aboriginal and Torres Strait Islander writers and illustrators are funny, sad, thoughtful, silly, profound and joyous. - ಮೂಲನಿವಾಸಿಗಳ ಹಾಗೂ ಟೋರೆಸ್ ಸ್ಟ್ರೇಟ್ ದ್ವೀಪವಾಸಿಗಳ ಬರಹಗಾರರು ಹಾಗೂ ಚಿತ್ರಲೇಖಕರು ಬರೆದಿರುವ ಮಕ್ಕಳ ಕತೆಗಳು ಹಾಸ್ಯ, ದುಃಖ, ಚಿಂತನಶೀಲ, ಪೆದ್ದುತನ, ಗಹನವಾಗಿ ಹಾಗೂ ಹರ್ಷಭರಿತವಾಗಿವೆ.
-
Census Night - Questions Answered : Annette Kelly, Census Director, Victoria - ಜನಗಣತಿಯ ರಾತ್ರಿ - ಪ್ರಶ್ನೆಗಳಿಗೆ ಉತ್ತರ : ಆನ್ನೆಟ್ ಕೆಲ್ಲಿ , ಜನಗಣತಿ ನಿರ್ದೇಶಕರು, ವಿಕ್ಟೊರಿಯಾ
11/03/2021 Duration: 08minSeveral questions are still being asked on how to fill the census form. In this interview many of these questions have been answered..... - ಸಾರ್ವಜನಿಕರು ಜನಗಣತಿ ಪಾತ್ರ ತುಂಬುವ ವಿಷಯದಲ್ಲಿ ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ವಿಕ್ಟೊರಿಯಾದ ಜನಗಣತಿ ನಿರ್ದೇಶಕರಾದ ಆನ್ನೆಟ್ ಕೆಲ್ಲಿ ಯವರು ಈ ಪ್ರಶ್ನೆಗಳಿಗೆಲ್ಲ ಸಮಾಧಾನ ನೀಡಿದ್ದಾರೆ .......
-
Samajavadi Party - Possible split - ಸಮಾಜವಾದಿ ಪಕ್ಷ ಒಡೆಯುವ ಸಾಧ್ಯತೆ
11/03/2021 Duration: 11minInteractive commentary on current affairs for the weekend of 24/10/2016 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 24/10/2016 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Goa BRICS Summit – Vital talks - ಗೋವಾದ ಬ್ರಿಕ್ಸ್ ಶೃಂಗ ಸಭೆ - ಮಹತ್ವಪೂರ್ಣ ಮಾತುಕತೆ
11/03/2021 Duration: 12minInteractive commentary on current affairs for the weekend of 17/10/2016 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 17/10/2016 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Senator Xenophon won't be putting his name on the census - ಜನಗಣತಿ ಪತ್ರದಲ್ಲಿ ತಮ್ಮ ಹೆಸರನ್ನು ಭರ್ತಿಮಾಡದೆ ಇರಲು ಸಂಸದ ಕ್ಸೆನೋಫೋನ್ ನಿರ್ಧಾರ
11/03/2021 Duration: 04minThe federal government has moved to assure people their personal data, entered in tonight's (Tues 9/8) census, will be secure. Independent senator Nick Xenophon and Greens Senator Sarah Hanson-Young have added their voices to those raising privacy concerns. - ಕೇಂದ್ರ ಸರ್ಕಾರವು , ಇಂದು ರಾತ್ರಿ ತುಂಬಬೇಕಾದ ಜನಗಣತಿ ಪತ್ರದಲ್ಲಿ ಭಾರ್ತಿ ಮಾಡಲಿರುವ ಜನರ ವೈಯ್ಯಕ್ತಿಕ ಮಾಹಿತಿಯು ಭದ್ರವಾಗಿ ಇರುತ್ತದೆ ಎಂದು ಆಶ್ವಾಸನೆ ನೀಡುವ ಕ್ರಮ ಆರಂಭಿಸಿದೆ ಸ್ವತಂತ್ರ ಸಂಸದ ನಿಕ್ ಕ್ಸೆನೋಫೋನ್ ಅವರು ಹಾಗು ಗ್ರೀನ್ಸ್ ಪಕ್ಷದ ಸಂಸದೆ ಸ್ಯಾರಾ ಹ್ಯಾನ್ಸನ್-ಯಂಗ್ ಅವರು ವೈಯ್ಯಕ್ತಿಕ ಮಾಹಿತಿ ನೀಡುವುದರ ವಿರುದ್ಧ ಕಳವಳ ವ್ಯಕ್ತಪಡಿಸುತ್ತಿರುವವರ ಜತೆ ದನಿಗೂಡಿಸಿದ್ದಾರೆ
-
Staying smart online - ಅಂತರ್ಜಾಲವನ್ನು ಹುಷಾರಾಗಿ ಬಳಸುವುದು ಹೇಗೆ?
11/03/2021 Duration: 11minCyber threats posed by technological developments are often one step ahead of the users and online intelligence services.The Australian Bureau of Statistics estimates in 2014 more than 1.6 million Australians were cyber victims of personal fraud. - ಬಹಳಷ್ಟು ಸಾರಿ ಅಂತರ್ಜಾಲ ಬಳಕೆದಾರರು ಮತ್ತು ಅಂತರ್ಜಾಲದ ಬೇಹುಗಾರಿಕೆ ಸೇವೆಗಳಿಗಿಂತ ಒಂದು ಹೆಜ್ಜೆ ಮುಂದಿರುತ್ತವೆ, ತಂತ್ರಜ್ಞಾನದ ಪ್ರಗತಿಯಿಂದಾಗಿ ಹುಟ್ಟಿಕೊಳ್ಳುವ ಅಂತರ್ಜಾಲ ಮೂಲದ ಬೆದರಿಕೆಗಳು....
-
PM Modi's solution to Kasmir problem - ಕಾಶ್ಮೀರದ ಬಿಕ್ಕಟ್ಟಿಗೆ ಪ್ರಧಾನ ಮಂತ್ರಿ ಮೋದಿ ಅವರ ಪರಿಹಾರ
11/03/2021 Duration: 16minInteractive commentary on current affairs for the weekend of 29 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Gender inequality - ಲಿಂಗ ಅಸಮಾನತೆ
11/03/2021 Duration: 05minInternational Day of the Girl Child is shining a light on gender inequality in Australia and around the globe. - ಅಂತರರಾಷ್ಟ್ರೀಯ ಹೆಣ್ಣು ದಿನದ ಅಂಗವಾಗಿ, ಆಸ್ಟ್ರೇಲಿಯಾ ಹಾಗೂ ಪ್ರಪಂಚದೆಲ್ಲೆಡೆ ಲಿಂಗ ಬೇಧಭಾವ ಹಾಗೂ ಅಸಮಾನತೆಯ ಕಡೆ ಬೆಳಕು ಚೆಲ್ಲಿದೆ.
-
Declare unaccounted money before Sept 30 : PM Modi - ಸೆಪ್ಟೆಂಬರ್ ೩೦ ರ ಒಳಗೆ ನಿಮ್ಮ ಅಘೋಷಿತ ಧನವನ್ನು ಘೋಷಿಸಿ : ಪ್ರಧಾನ ಮಂತ್ರಿ ಮೋದಿ
11/03/2021 Duration: 22minInteractive commentary on current affairs for the weekend of 25 / 7 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
How to convert your qualification - ಹೇಗೆ ನಿಮ್ಮ ವಿದ್ಯಾರ್ಹತೆಯನ್ನು ಸ್ಥಳೀಯವಾಗಿ ಸ್ವೀಕೃತಗೊಳಿಸುವುದು.....
11/03/2021 Duration: 09minAustralia is welcoming more skilled migrants. Arrivals with tertiary qualifications have almost doubled since 2001. But a recent ABS report shows only 40% manage to continue working in their professional field. - ಆಸ್ಟ್ರೇಲಿಯಾ ಕುಶಲಿ ವಲಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಗತಿಸುತ್ತಿದೆ. ವರ್ಷ ೨೦೦೧ ರ ಈಚೆಗೆ ಔದ್ಯೋಗಿಕ ವಿದ್ಯಾರ್ಹತೆ ಪಡೆದವರ ಆಗಮನ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ಆದರೆ ಇತ್ತೀಚಿನ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿಯು, ಕೇವಲ ಶೇ.೪೦ ರಷ್ಟು ವಲಸಿಗರು ಮಾತ್ರ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮುಂದುವರೆಸಲು ಸಫಲರಾಗಿದ್ದಾರೆ ಎನ್ನುತ್ತದೆ.
-
PM Modi raises concern with China at G20 summit - ಚೀನಾ ಜತೆ ಕಳವಳ ವ್ಯಕ್ತ ಪಡಿಸಿದ ಪ್ರಧಾನ ಮಂತ್ರಿ
11/03/2021 Duration: 16minInteractive commentary on current affairs for the weekend of 5 / 9 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೫ / ೯ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Addressing drug use with your family - ಮಾದಕದ್ರವ್ಯ ಬಳಕೆಯ ಬಗ್ಗೆ ಕುಟುಂಬದೊಂದಿಗೆ ಮಾತುಕತೆ
11/03/2021 Duration: 10minAccording to the Australian Drug Foundation, nearly three in ten teenagers have had a glass of alcohol in the past year. - Australian Drug Foundation ಪ್ರಕಾರ ಸುಮಾರು ಹತ್ತು ಹದಿಹರೆಯದವರಲ್ಲಿ ಮೂವರು ಕಳೆದ ವರ್ಷ ಮದ್ಯಪಾನ ಮಾಡಿದ್ದಾರೆ.
-
PM Modi delivers his third speech from Red Fort - ಕೆಂಪು ಕೋಟೆಯ ಮೇಲಿನಿಂದ ಮೂರನೇ ಬಾರಿಗೆ ಭಾಷಣ ಮಾಡಿದ ಪ್ರಧಾನ ಮಂತ್ರಿ ಮೋದಿಯವರು
11/03/2021 Duration: 12minInteractive commentary on current affairs for the weekend of 15 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೫ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Firing up a new business is fraught with pitfalls - ಏಳು ಬೀಳು ಗಳಿಂದ ಆವೃತವಾದ ಸಣ್ಣ ಉದ್ಯಮ ಆರಂಭಿಸುವ ಪ್ರಕ್ರಿಯೆಯ ಹಾದಿ
11/03/2021 Duration: 04minAustralia's small-business sector contributes 340 billion dollars to the national economy and employs 4-and-a-half million Australians. There are more than 2 million small businesses across the country. But their success is often determined in their first few years of operation. - ಆಸ್ಟ್ರೇಲಿಯಾದ ಸಣ್ಣ ಉದ್ಯಮ ಕ್ಷೇತ್ರ ದೇಶದ ಆರ್ಥಿಕ ವ್ಯವಸ್ಥೆಗೆ ೩೪೦ ಬಿಲಿಯನ್ ಡಾಲರ್ ಗಳನ್ನು ನೀಡುತ್ತಿದೆ ಹಾಗೂ ೪. ಮಿಲಿಯನ್ ಆಸ್ಟ್ರೇಲಿಯನ್ನರಿಗೆ ಉದ್ಯೋಗ ನೀಡುತ್ತಿದೆ. ದೇಶಾದ್ಯಂತ ೨ ಮಿಲಿಯನ್ ಗಳಿಗೂ ಮಿಕ್ಕ ಸಣ್ಣ ಉದ್ಯಮಗಳಿವೆ . ಆದರೆ ಅವುಗಳ ಯಶಸ್ಸು, ಬಹಳಷ್ಟು ಸಾರಿ ಅವು ಆರಂಭವಾದ ಮೊದಲ ಕೆಲವೇ ವರ್ಷಗಳಲ್ಲಿ ನಿರ್ಧಾರವಾಗುವುದು.