Sbs Kannada -

Senator Xenophon won't be putting his name on the census - ಜನಗಣತಿ ಪತ್ರದಲ್ಲಿ ತಮ್ಮ ಹೆಸರನ್ನು ಭರ್ತಿಮಾಡದೆ ಇರಲು ಸಂಸದ ಕ್ಸೆನೋಫೋನ್ ನಿರ್ಧಾರ

Informações:

Synopsis

The federal government has moved to assure people their personal data, entered in tonight's (Tues 9/8) census, will be secure. Independent senator Nick Xenophon and Greens Senator Sarah Hanson-Young have added their voices to those raising privacy concerns.  - ಕೇಂದ್ರ ಸರ್ಕಾರವು , ಇಂದು ರಾತ್ರಿ ತುಂಬಬೇಕಾದ ಜನಗಣತಿ ಪತ್ರದಲ್ಲಿ ಭಾರ್ತಿ ಮಾಡಲಿರುವ ಜನರ ವೈಯ್ಯಕ್ತಿಕ ಮಾಹಿತಿಯು ಭದ್ರವಾಗಿ ಇರುತ್ತದೆ ಎಂದು ಆಶ್ವಾಸನೆ ನೀಡುವ ಕ್ರಮ ಆರಂಭಿಸಿದೆ  ಸ್ವತಂತ್ರ ಸಂಸದ ನಿಕ್ ಕ್ಸೆನೋಫೋನ್ ಅವರು ಹಾಗು ಗ್ರೀನ್ಸ್ ಪಕ್ಷದ ಸಂಸದೆ ಸ್ಯಾರಾ ಹ್ಯಾನ್ಸನ್-ಯಂಗ್ ಅವರು ವೈಯ್ಯಕ್ತಿಕ ಮಾಹಿತಿ ನೀಡುವುದರ ವಿರುದ್ಧ ಕಳವಳ ವ್ಯಕ್ತಪಡಿಸುತ್ತಿರುವವರ ಜತೆ ದನಿಗೂಡಿಸಿದ್ದಾರೆ