Synopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodes
-
-
-
337 ಕ್ರಿಸ್ಮಸ್ ಹಾಡುಗಳು
25/12/2024 Duration: 28minms@ 'ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು. '
-
334 ಕ್ರಿಸ್ತನ ಮೊದಲ ಬರೋಣದ ಬಗ್ಗೆ ಪ್ರವಾದನೆ.
24/12/2024 Duration: 28minms@ 'ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನನ್ನೂ ಮಾಡಿಲ್ಲ.
-
333 ಕ್ರಿಸ್ಮಸ್ ರಸಪ್ರಶ್ನೆ
23/12/2024 Duration: 28minms@ ಯೇಸುವಿನ ಬಗ್ಗೆ ಮೊದಲ ಪ್ರವಾದನೆಯನ್ನು ಎಲ್ಲಿ ಬರೆಯಲಾಗಿದೆ?
-
144 ಭಾನುವಾರಾಚರಣೆಯ ಶಾಸನಗಳು : ಭಾಗ - 6
22/12/2024 Duration: 28minms@ ಭಾನುವಾರಾಚರಣೆಯ ಕಾನೂನು ಜಾರಿಗೆ ಬರುತ್ತದೆಂದು ಪ್ರವಾದನೆಯು ಮುಂದಾಗಿ ತಿಳಿಸಿದ್ದಲ್ಲಿ, ಅದು ಖಂಡಿತವಾಗಿಯೂ ನೆರವೇರುತ್ತದೆ.
-
143 ಭಾನುವಾರಾಚರಣೆಯ ಶಾಸನಗಳು : ಭಾಗ - 5
21/12/2024 Duration: 28minms@ ಭಾನುವಾರಾಚರಣೆ ಕಡ್ಡಾಯವಾಗಿ ಜಾರಿಗೆ ತರಬೇಕೆನ್ನುವ ಕಾರ್ಯವು ಗುಪ್ತವಾಗಿ ನಡೆಯುತ್ತಿದೆ.
-
142 ಭಾನುವಾರಾಚರಣೆಯ ಶಾಸನಗಳು : ಭಾಗ - 4
20/12/2024 Duration: 28minms@ ದೇವರು ತನ್ನ ಜನರಿಗೆ ಕೃಪೆ ಹಾಗೂ ಬಲ ನೀಡಲೆಂದು ವಿಶೇಷವಾಗಿ ಪ್ರಾರ್ಥಿಸಬೇಕು. ಆ ಸಮಯವು ಬಂದಿದೆ
-
141 ಭಾನುವಾರಾಚರಣೆಯ ಶಾಸನಗಳು : ಭಾಗ - 3
19/12/2024 Duration: 28minms@ ಕೊನೆಯ ಕಾಲದ ಈ ಹೋರಾಟದಲ್ಲಿ ನಾಲ್ಕನೇ ಆಜ್ಞೆಯಾದ ಸಬ್ಬತ್ತು ಪ್ರಮುಖವಾದ ವಿವಾದಾಸ್ಪದ ಅಂಶವಾಗಿರುತ್ತದೆ.
-
140 ಭಾನುವಾರಾಚರಣೆಯ ಶಾಸನಗಳು : ಭಾಗ - 2
18/12/2024 Duration: 28minms@ : ಮಹಾವೈರಿಯಾದ ಸೈತಾನನು ನಾಲ್ಕನೇ ಆಜ್ಞೆಯಾದ ಸಬ್ಬತ್ತಿನ ಮೇಲೆ ವಿಶೇಷವಾದ ದಾಳಿ ಮಾಡಿದನು
-
139 ಭಾನುವಾರಾಚರಣೆಯ ಶಾಸನಗಳು : ಭಾಗ - 1
17/12/2024 Duration: 28minms@ ದೇವರು ಆರುದಿನಗಳಲ್ಲಿ ಈ ಲೋಕವನ್ನು ಉಂಟುಮಾಡಿ ಏಳನೇ ದಿನದಲ್ಲಿ ವಿಶ್ರಮಿಸಿಕೊಂಡನು.
-
-
-
138 ನಗರಗಳು : ಭಾಗ - 3
30/11/2024 Duration: 28minms@ ಆದಿಕ್ರೈಸ್ತ ಸಭೆಯ ಶಿಷ್ಯರಂತೆ ಜನವಸತಿಯಿಲ್ಲದ, ಏಕಾಂತವಾದ ಸ್ಥಳದಲ್ಲಿ ನಾವು ಆಶ್ರಯ ಪಡೆದುಕೊಳ್ಳಬೇಕಾದ ಸಮಯ ದೂರವೇನಿಲ್ಲ.
-
137 ನಗರಗಳು : ಭಾಗ - 2
29/11/2024 Duration: 28minms@ ದೇವರು ಲೋಕದ ಮೇಲಿನ ತನ್ನ ನಿಯಂತ್ರಣವನ್ನು ಹಿಂತೆಗೆದುಕೊಂಡಾಗ ವಿನಾಶಕನಾದ ಸೈತಾನನು ತನ್ನ ಕಾರ್ಯ ಆರಂಭಿಸುವನು.
-
136ನಗರಗಳು : ಭಾಗ - 1
28/11/2024 Duration: 28minms@ ನಗರಗಳು ಅನೀತಿ, ಪಾಪ, ದುಷ್ಟತನಗಳು ಬೆಳೆಯುವ ಹದವಾದ ಸ್ಥಳವಾಗಿದೆ.
-
135 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ - 3
27/11/2024 Duration: 28minms@ ಯಾವಾಗಲೂ ಗಲಭೆ ಹಾಗೂ ಅಸ್ತವ್ಯಸ್ತತೆ ಇರುವ ನಗರ ಪ್ರದೇಶಗಳಲ್ಲಿ ತನ್ನ ಜನರು ವಾಸ ಮಾಡಬೇಕೆಂಬುದು ದೇವರ ಚಿತ್ತವಲ್ಲ.
-
134 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ -2
26/11/2024 Duration: 28minms@ ನಾವು ನೆನಸದ ಗಳಿಗೆಯಲ್ಲಿ ದೊಡ್ಡ ನಗರಗಳ ಮೇಲೆ ಪರಲೋಕದಿಂದ ಬೆಂಕಿ ಗಂಧಕಗಳ ಮಳೆ ಸುರಿಯಲಿದೆ.
-
133 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ -1
25/11/2024 Duration: 28minms@ ಆತನ ಮಕ್ಕಳಾದ ಆದಾಮ ಹವ್ವಳು ಸಂತೋಷವಾಗಿರಲು ಈ ಲೋಕದಲ್ಲಿ ಯಾವುದೂ ಕೊರತೆಯಿರಲಿಲ್ಲ.
-
132 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -8
24/11/2024 Duration: 28minms@ ಸತ್ಯವೆಂಬ ಬೆಳಕು ಹೊಂದಿರುವವರನ್ನು ಮೋಸದಿಂದ ವಂಚಿಸುವಂತೆ ಸಾವಿರಾರು ಶೋಧನೆಗಳಿವೆ.